athisObisuthide shrIpathi vAhanA
[rAga: kAmbhOdi thALa: jambe]
athisObisuthide shrIpathi vAhanA
chathura dasapuvanaga prathivAhana
1. kAlanAmakanAgi kamalabhvanali putti
kAlAthma hariya sEvipa vAhana
kALagathi kapivarara kattu bidisidha vAhanA
vAlakalyara patadha varavAhanA (athi)
2. vinade kashyapa muniya thanaya nenesidha vAhanA
anujarana katthoida Atya vAhana
vanadi madhyadi nAvikara pakshisidha vAhana
janakanAkjadhi kUrmagaja nungithvAhana (athi)
3. kulisa pANi yodane kalaha mAdhida vAhana
olapokku pIyUsha thanda vAhana
mala thAyi makkaLanu maruLu koLusidha vAhana
balirAya noida mukutava thanda vAhana (athi)
4. kUbhArathyadige mandara yoida vAhana - nija
rUpadhim harisEvegaiva vAhana
ApithrugaLige amrutha prApthi mAdidha vAhana
sowparnI pathiyenipa bommanathva vAhana (athi)
5. pannaga shayna vAhana pathipAvana vAhana
sannudipa bakadharana poreva vAhana
pannakara chala vAsa jagannAtha vittalage
unnantha priyavAda garuda vAhana (athi)
---------------------
[ರಾಗ: ಕಂಭೋಡಿ ತಾಳ : ಜಂಬೆ ]
ಅತ್ಹಿಸೋಬಿಸುಥಿದೆ ಶ್ರೀಪತಿ ವಾಹನ
ಚತುರ ದಸಪುವನಗ ಪ್ರಥಿವಾಹನ
1. ಕಳನಮಕನಗಿ ಕಮಲಭ್ವನಲಿ ಪುಟ್ಟಿ
ಕಲಾತ್ಮ ಹರಿಯ ಸೇವಿಪ ವಾಹನ
ಕಳಗಥಿ ಕಪಿವರರ ಕಟ್ಟು ಬಿಡಿಸಿಧ ವಾಹನ
ವಲಕಲ್ಯರ ಪತಧ ವರವಾಹನ (ಅತಿ)
2. ವಿನದೆ ಕಶ್ಯಪ ಮುನಿಯ ತನಯ ನೆನೆಸಿಧ ವಾಹನ
ಅನುಜರಣ ಕತ್ಥೊಇದ ಅತ್ಯ ವಾಹನ
ವನದಿ ಮಧ್ಯದಿ ನಾವಿಕರ ಪಕ್ಷಿಸಿಧ ವಾಹನ
ಜನಕನಕ್ಜಧಿ ಕುರ್ಮಗಜ ನುನ್ಗಿಥ್ವಾಹನ (ಅತಿ )
3. ಕುಲಿಸ ಪಾಣಿ ಯೊಡನೆ ಕಲಹ ಮಧಿದ ವಾಹನ
ಒಳಪೊಕ್ಕು ಪಿಯುಷ ತಂದ ವಾಹನ
ಮಲ ತಿ ಮಕ್ಕಳನು ಮರುಳು ಕೊಳುಸಿಧ ವಾಹನ
ಬಲಿರಾಯ ನೊಯಿಡಾ ಮುಕುತವ ತಂದ ವಾಹನ (ಅತಿ )
4. ಕುಭಾರಥ್ಯದಿಗೆ ಮಂದಾರ ಯೋಇದ ವಾಹನ - ನಿಜ
ರುಪಧಿಂ ಹರಿಸೆವೆಗೈವ ವಾಹನ
ಅಪಿತ್ರುಗಳಿಗೆ ಅಮೃತ ಪ್ರಾಪ್ತಿ ಮಾಡಿಧ ವಾಹನ
ಸೌಪರ್ಣಿ ಪಥಿಯೇನಿಪ ಬೋಮ್ಮನಥ್ವ ವಾಹನ (ಅತಿ )
5. ಪನ್ನಗ ಶಯನ ವಾಹನ ಪಥಿಪವನ ವಾಹನ
ಸನ್ನುದಿಪ ಬಕಧರಣ ಪೊರೆವ ವಾಹನ
ಪನ್ನಕರ ಛಲ vAsa ಜಗನ್ನಾಥ ವಿತ್ತಳಗೆ
ಉನ್ನಂಥ ಪ್ರಿಯವಾದ ಗರುಡ ವಾಹನ (ಅತಿ )