bandu ninta kaNNa mundE
ragam : Kuntalavarali
taLam : Adi
bandu ninta kaNNa mundE
bandu ninta kaNNa mundE kriSHNa
bandu ninta kaNNa mundE gOpaala kriSHNa
bandu ninta kaNNa mundE vENu gopaala kriSHNa
bandu ninta kaNNa mundE bhaagavatara priya
kandarpa janaka shree karuNaa saagara mooruti
bandu ninta kaNNa mundE vENu gOpaala kriSHNa
bandu ninta kaNNa mundE
kuTila kuntaLa dEva vaTu vESHa dindali
naTane maaDuta divya paTu taradali taanu
sujanara poreyuva kujanara tariyuva a a a …………….
vijaya saarathi namma vijaya viTThalaraaya
bandu ninta kaNNa mundE - vENu gOpaala kriSHNa
bandu ninta kaNNa mundE
bandu ninta kaNNa mundE bhaagavatara priya
kandarpa janaka shree karuNa saagara mooruti
bandu ninta kaNNa mundE - vENu gOpaala kriSHNa
bandu ninta kaNNa mundE – gOpaala kriSHNa
bandu ninta kaNNa mundE - kriSHNa
bandu ninta kaNNa mundE
-----------------------------------------------------------------
ರಾಗಂ
: ಕುಂತಲಾವರಾಳಿ
ತಾಲಂ : ಅಡಿ
ಬಂದು ನಿಂತ ಕಣ್ಣ ಮುಂದೆ
ಬಂದು ನಿಂತ ಕಣ್ಣ ಮುಂದೆ ಕೃಷ್ಣ
ಬಂದು ನಿಂತ ಕಣ್ಣ ಮುಂದೆ ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ ವೇಣು ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ ಭಾಗವತರ ಪ್ರಿಯ
ಕಂದರ್ಪ ಜನಕ ಶ್ರೀ ಕರುಣಾ ಸಾಗರ ಮೂರುತಿ
ಬಂದು ನಿಂತ ಕಣ್ಣ ಮುಂದೆ ವೇಣು ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ
ಕುಟಿಲ ಕುಂತಲ ದೇವ ವಟು ವೇಷ ದಿಂದಲಿ
ನಟನೆ ಮಾಡುತ ದಿವ್ಯ ಪಟು ತರದಲಿ ತಾನು
ಸುಜನರ ಪೊರೆಯುವ ಕೂಜನರ ತರಿಯುವ ಆ a ಆ …………….
ವಿಜಯ ಸಾರಥಿ ನಮ್ಮ ವಿಜಯ ವಿಟ್ಠಾಲರಾಯ
ಬಂದು ನಿಂತ ಕಣ್ಣ ಮುಂದೆ - ವೇಣು ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ
ಬಂದು ನಿಂತ ಕಣ್ಣ ಮುಂದೆ ಭಾಗವತರ ಪ್ರಿಯ
ಕಂದರ್ಪ ಜನಕ ಶ್ರೀ ಕರುಣ ಸಾಗರ ಮೂರುತಿ
ಬಂದು ನಿಂತ ಕಣ್ಣ ಮುಂದೆ - ವೇಣು ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ – ಗೋಪಾಲ ಕೃಷ್ಣ
ಬಂದು ನಿಂತ ಕಣ್ಣ ಮುಂದೆ - ಕೃಷ್ಣ
ಬಂದು ನಿಂತ ಕಣ್ಣ ಮುಂದೆ