bhAraiya Srinivasa
rAga: garaharapriya thAla: jambe
bhAraiya Srinivasa bhakthara manage
thOrayya ninna pAda
thOya jAmbakane
1. thuruLara daritha nandhe varachakradhAri
paramAthma parabrahma pararirupakAri
2. aranyadhali moreyitta karirAja golidhI
tharaLaprahlAdhana vairiya muridhi
3. varasheshagiriyalli nirutha nIniruvi
haridAsaru karedare ellindaru bharuvi
4. ananthanAmane ninna ananthasathguNane
nenevari golithanda hanumanthagIsa
5. ajabhavAthipa nInu vijayasArathiyE
thrijaga vandithadhIsa vijaya vittalanE
---------------------------------------------------------
rAga: ಗರಹರಪ್ರಿಯ ತಾಳ : ಜಂಬೆ
ಭಾರಿಯ ಶ್ರೀನಿವಾಸ ಭಕ್ತರ ಮನೆಗೆ
ಥೋರ್ಯ ನಿನ್ನ ಪಾದ
ತೊಯ ಜಾಮ್ಬಕನೆ
1. ಥುರುಳರ ದರಿಥ ನನ್ಧೆ ವರಚಕ್ರಧಾರಿ
ಪರಮಾತ್ಮ ಪರಬ್ರಹ್ಮ್ಬ ಪರರಿರುಪಕಾರಿ
2. ಅರನ್ಯಧಲಿ ಮೊರೆಯಿಟ್ಟ ಕರಿರಾಜ ಗೊಲಿಧೀ
ಥರಳಪ್ರಹ್ಲಾದನ ವೈರಿಯ ಮುರಿಧಿ
3. ವ್ರಷೆಶಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿನ್ದಾರು ಭರುವಿ
4. ಅನನ್ಥನಾಮನೆ ನಿನ್ನ ಅನನ್ಥಸಥ್ಗುಣನೇ
ನೆನೆವರಿ ಗೊಲಿಥಂದ ಹನುಮನ್ಥಗೀಸ
5. ಅಜಭವಾಥಿಪ ನೀನು ವಿಜಯಸಾರಥಿಯೆ
ತ್ರಿಜಗ ವನ್ದಿಥದೀಸ ವಿಜಯ ವಿತ್ತಲನೇ
---------------------------------------------------------