candracUDa shiva
candracUDa shiva. rAgA: shankarAbharaNa. Adi tALA.
P: candracUDa shiva shankara pArvati ramaNA ninagE namO namO
A: sundara mrgadara pinAkadhara hara gangAdhara shira gaja carmAmbara dhara
C1: nandi vAhanAnandinda murjagadi merevanu nIne kandarpana krOdhadinda kaNderadu konda ugranu nIne
andu amrta ghatadindudisida viSa tandu bhunjisidavanu nIne bandhu cendadi indirEsha shrI rAmana pondi pogaLuvanu nIne
2: bAla mrkaNDana kAlanu eLevAga pAlisidavanu nIne nIlakNTha kAlakUTa viSava medda shUla pANiyu nIne
vAlAyadi kapAlava pIDidu bhikSe bEDO digambaranu nIne jAla mADuva gOpAlanemba peNNige maruLadavanu nIne
3: dharege dakSiNa kAvEri tIra kumbhapura nivAsanu nIne karadali vINeya gAnava mADuva namma uraga bhUSaNanu nIne
koraLali bhasma rudrAkSi dharisida parama vaiSNavanu nIne garuDa gamana shrI purandara viThalge prANa priyanu nIne
----------------------
Kannada Version
ಕ್ಯಾಂದ್ರಚುದ ಶಿವ . ರಾಗ : ಶಂಕರಾಭರಣ . ಅಡಿ ತಳ
ಕ್ಯಾಂದ್ರಚುದ ಶಿವ ಶಂಕರ ಪಾರ್ವತೀ ರಾಮನ ನಿನಗೆ ನಮೋ ನಮೋ
ಸುಂದರ ಮ್ರ್ಗದರ ಪಿನಕಧರ ಹರ ಗಂಗಾಧರ ಶಿರ ಗಜ ಕಾರ್ಮಮ್ಬರ ಧರ
ನಂದಿ ವಾಹನನಂದಿಂದ ಮುರ್ಜಗಡಿ ಮೆರೆವನು ನೀನೆ ಕಂದರ್ಪನ ಕ್ರೋಧದಿಂದ ಕಂಡೆರಡು ಕೊಂದ ಉಗ್ರನು ನೀನೆ
ಅಂದು ಅಮ್ರತ ಘಟದಿಂದುದಿಸಿದ ವೀಸಾ ತಂದು ಭುನ್ಜಿಸಿದವನು ನೀನೆ ಬಂಧು ಸೆಂದಡಿ ಇಂದಿರೇಶ ಶ್ರೀ ರಾಮನ ಪೊಂಡಿ ಪೋಗಳುವನು ನೀನೆ
2: ಬಲ ಮ್ರ್ಕಂದನ್ a ಕಾಲನು ಎಳೆವಾಗ ಪಲಿಸಿದವನು ನೀನೆ ನಿಳಕ್ನ್ಥ ಕಳಕುತ ವಿಸವ್ a ಮೆದ್ದ ಶುಲ ಪನಿಯು ನೀನೆ
ವಲಯದ i ಕಪಲವ ಪಿಡಿದು ಭಿಕ್ಸೆ ಬೇಡೋ ದಿಗಮ್ಬರನು ನೀನೆ ಜಲ ಮಾಡುವ ಗೋಪಾಲನೆಂಬ ಪೆನ್ನಿಗೆ ಮರುಳದವನು ನೀನೆ
3: ಧರೆಗೆ ದಕ್ಸಿನ ಕಾವೇರಿ ತಿರ ಕುಮ್ಭಾಪುರ ನಿವಸನು ನೀನೆ ಕರದಲಿ ವಿನೆಯ ಗಾನವ ಮಾಡುವ ನಮ್ಮ ಉರಗ ಭುಸನನು ನೀನೆ
ಕೊರಳಲಿ ಭಸ್ಮ ರುದ್ರಕ್ಸಿ ಧರಿಸಿದ ಪರಮ ವೈಸ್ನವನು ನೀನೆ ಗರುಡ ಗಮನ ಶ್ರ I ಪುರಂದರ ವಿಥಲ್ಗೆ ಪ್ರಾಣ ಪ್ರಿಯನು ನೀನೆ
Audio Link