dayamAdo
rAga: madhyamAvadhi
thAla: ada
dayamAdo dayamAdo thAye vAgdevi
dayadinda nIyenna nOde vAgdevi
1. hithadi sanmathiya shrImathi dEvinIde
vrathathija nEthre bhArathi nI dayamAde
2. sumukhi thvach charanAbja dhruma chAyAshridhara
sUmathigaLolagittu mamamtheyim salehe
3. jagannAtha vittalanangrigaLa sEveyoLu
suGuNe sanmathikottu begenna salahe
---------------------------------------
ರಾಗ : ಮಧ್ಯಮವದ್ಹ್
ತಾಳ : ಅದ
ದಯಮದೋ ದಯಮದೋ ತಾಯೇ ವಾಗ್ದೇವಿ
ದಯದಿಂದ ನಿಯೆನ್ನ ನೋಡೇ ವಾಗ್ದೇವಿ
1. ಹಿಥಡಿ ಸನ್ಮತಿಯ ಶ್ರೀಮತಿ ದೆವಿನಿದೆ
ವ್ರಥಥಿಜ ನೆಥ್ರೆ ಭಾರತೀ ನಿ ದಯಮದೇ
2. ಸುಮುಖಿ ತ್ವಚ್ ಚರನಬ್ಜ ಧರುಮ ಚಯಶ್ರಿಧರ
ಸುಮಥಿಗಲೋಳಗಿತ್ತು ಮಮಮ್ಥೆಯಿಂ ಸಲೆಹೆ
3. ಜಗನ್ನಾಥ ವಿತ್ತಳನಂಗ್ರಿಗಳ ಸೇವೆಯೊಳು
ಸುಗುನೆ ಸಂಮಥಿಕೊತ್ತು ಬೆಗೆನ್ನ ಸಲಹೆ