Dhavala Gangaya
dhavaLa gangeya gangAdhara mahAlinga
mAdhavana tOrisayya gurukulOttunga || pa ||
archisidavage abhIShTava koDuva
hecchina aghagaLa taridu bisADuva
duscharitagaLellava dUradalliDuva
namma achyutagallada asurara taridu bisADuva || 1 ||
mArana gedda manOhara mUrti
sAdhu sajjanarige surachakravarti
dhAruNiyoLage tumbide ninna kIrti
murAriya tOrisayya ninage sharaNArti || 2 ||
chenna prasanna shrI hayavadananna
anudina nenevante mADO nI enna
anyanallavO nAnu guruvembe ninna
innAdarU tOrO hariya mukkaNNa || 3 ||
Kannada Version:
ಧವಳ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ ||
ಅರ್ಚಿಸಿದವಗೆ ಅಭಿಶ್ತವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸಾಡುವ
ದುಸ್ಚರಿತಗಲೆಲ್ಲವ ದುರದಲ್ಲಿಡುವ
ನಮ್ಮ ಅಚ್ಯುತಗಲ್ಲದ ಅಸುರರ ತರಿದು ಬಿಸಾಡುವ || 1 ||
ಮರಣ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರಚಕ್ರವರ್ತಿ
ಧರುನಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರನರ್ತಿ || 2 ||
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೋ ನಿ ಎನ್ನ
ಅನ್ಯನಲ್ಲವೋ ನಾನು ಗುರುವೆಂಬೆ ನಿನ್ನ
ಇನ್ನಾದರೂ ತೋರೋ ಹರಿಯ ಮುಕ್ಕಣ್ಣ || 3 ||
Audio Link