dhEva banda

raagam: shankaraabharaNam                    taaLam: aadi

dEva banda namma |

swaami bandanO ||

dEvara dEva shi- |

kaamaNi banda- ||

nO, dEva banda namma |

swaamee ... ||

uraga shayana banda |

garuda gamana banda ||

nara golidava banda |

naaraayaNa ban- ||

da (dEva) ||

pakshivaahana banda |

lakshmi ramaNa banda ||

akshaya phala- |

da lakshmaNaagraja banda ||

nigama kOsara banda |

nitya truptanu banda ||

nagemukha purandara |

viThala banda- ||

nO (dEva) ||

-----------------------------------------

ರಾಗಂ: ಶಂಕರಾಭರಣಂ                    ತಾಲಂ: ಆದಿ

ದೇವ ಬಂದ ನಮ್ಮ |
ಸ್ವಾಮಿ ಬಂದನೋ ||
ದೇವರ ದೇವ ಶಿ- |
ಕಾಮಣಿ ಬಂದ- ||
ನೋ, ದೇವ ಬಂದ ನಮ್ಮ |
ಸ್ವಾಮೀ ... ||

ಉರಗ ಶಯನ ಬಂದ |
ಗರುಡ ಗಮನ ಬಂದ ||
ನರ ಗೋಳಿದವ ಬಂದ |
ನಾರಾಯಣ ಬನ್- ||
ದ (ದೇವ) ||

ಪಕ್ಷಿವಾಹನ ಬಂದ |
ಲಕ್ಷ್ಮಿ ರಮಣ ಬಂದ ||
ಅಕ್ಷಯ ಫಲ- |
ದ ಲಕ್ಷ್ಮಣಾಗ್ರಜ ಬಂದ ||
ನಿಗಮ ಕೊಸರ ಬಂದ |
ನಿತ್ಯ ತೃಪ್ತನು ಬಂದ ||
ನಗೆಮುಖ ಪುರಂದರ |
ವಿಠಲ ಬಂದ- ||
ನೋ (ದೇವ) ||