gajavadana paliso
gajavadhana pAliso; pAliso gajavadhana
thrijagadodaya shrI bhujaga bhUshaNa; gajavadhana pAliso
bhaktiyOL bhajipenu rakthAmbharadhara
mukthi pathavathoro shaktisvarUpane
yEsudhinake ninna vAsava pogaLuve
lEsha pAliso nithya vAsavanutha
podaviyoLage ninna biduvar yAroranna
kaduharushadi kAyo vijaya vittala dAsa
---
ಗಜವಧನ ಪಾಲಿಸೋ ; ಪಾಲಿಸೋ ಗಜವಧನ
ತ್ರಿಜಗದೊದಯ ಶ್ರೀ ಭುಜಗ ಭೂಷಣ ; ಗಜವಧನ ಪಾಲಿಸೋ
ಭಕ್ತಿಯೋಲ್ ಭಾಜಿಪೇನು ರಕ್ಥಮ್ಭಾರಧರ
ಮುಕ್ತಿ ಪಥವತೋರೋ ಶಕ್ತಿಸ್ವರುಪನೆ
ಯೇಸುಧಿನಕೆ ನಿನ್ನ ವಾಸವ ಪೋಗಲುವೆ
ಲೇಶ ಪಾಲಿಸೋ ನಿತ್ಯ ವಸವನುಥ
ಪೋದವಿಯೊಳಗೆ ನಿನ್ನ ಬಿದುವರ್ ಯರೋರನ್ನ
ಕದುಹರುಶಡಿ ಕಾಯೋ ವಿಜಯ ವಿತ್ತಲ ದಾಸ