Guru rAyara nambirO
Guru rAyara nambirO mAruthi yemba
guru rAyara nanmbirO
guru rAyara nambi bidade yAvAgalu
durithava kaLedu sath gathiya badavarella
1. vanathiya manO vEgadi lankisi mahi thanuje sOkava tharidu
manava bErodane kithAdi Arpadisidha thanujara padidu lankeya thanna sagakitthu (guru)
2. Gaurava baka hidimba kIchakaremba thuruLa santhadi neKotthi
gOra pAthaki dussAsana raghudava hIri mudadi muravaIriya bajisida (guru)
3. jIvesa rondembuva durvAdiya bhAva shAstrava muridu
gOvitharige sathbhAsyava thOrida deva purnadara vittala sEvakarAda (guru)
----------------------------------------------------------
ಗುರು ರಾಯರ ನಂಬಿರೋ ಮಾರುತಿ ಎಂಬ
ಗುರು ರಾಯರ ನನ್ಮ್ಬಿರೋ
ಗುರು ರಾಯರ ನಂಬಿ ಬಿಡದೆ ಯಾವಾಗಲು
ದುರಿಥವ ಕಳೆದು ಸತ್ ಗತಿಯ ಬಡವರೆಲ್ಲ
1. ವನಥಿಯ ಮನೋ ವೇಗದಿ ಲಂಕಿಸಿ ಮಹಿ ಥನುಜೆ ಸೋಕವ ತರಿದು
ಮಾನವ ಬೇರೊಡನೆ ಕಿಥಡಿ ಅರ್ಪದಿಸಿಧ ಥನುಜರ ಪಡಿದು ಲಂಕೆಯ ತನ್ನ ಸಗಕಿತ್ತು (ಗುರು)
2. ಗುರವ ಬಕ ಹಿಡಿಂಬ ಕಿಚಕರೆಂಬ ತುರುಳ ಸಂಥಡಿ ನೆಕೊತ್ತಿ
ಗೊರ ಪಾತಕಿ ದುಸ್ಸಸನ ರಘುದವ ಹಿರಿ ಮುದದಿ ಮುರವೈರಿಯ ಬಜಿಸಿದ (ಗುರು)
3. ಜಿವೆಸ ರೊಂದೆಮ್ಬುವ ದುರ್ವದಿಯ ಭಾವ ಶಾಸ್ತ್ರವ ಮುರಿದು
ಗೋವಿಥರಿಗೆ ಸತ್ಭಾಸ್ಯವ ತೋರಿದ ದೇವ ಪುರ್ನದರ ವಿತ್ತಲ ಸೇವಕರಾದ (ಗುರು)
-------------------------------------------------------------------