iNthA prabhuva kANeno
iNthA prabhuva kANeno
rAga mOhana thAla Adi
iNthA prabhuva kANeno I jagadoLagi0thA prabhuva kANeno
iNthA prabhuva kANe shAMta mUruti jagadaMta raMganu lakshmIkAMta sarvAMtaryAmi
1. bEDida varava koDuva bhaktara tappu nODade baMdu poreva
gADikAranu garuDArUDa guNavaMta mahA
prauDha pratApi jagadi gUDadiM saMcharipa pADi pogaLi koMDADuvara
muMdADulippanu kADoLagiddaru
kEDiganE nADADigaLaMdadi IDuMTe I veMkaTagE
2. bhArgavi bhUmivallabha
bhavadUra bhaktavargake iva sulabha
nirguNa nirvikAra svargadwaishvaryadiMda
anarghya padavanIva dIrghAyuvaMta nIta
bhArgavarAma nRupargaLanella
raNArgadi jayisida ugrapratApi
agragaNya sadvigraha shrImad
anugraha mADuta durguNa kaLevA
3. nirduKAnaMdabharita
niravadyAsukhake ArdyahRudaya tOrutA
nidreyoLiddavagupadravabaDisi
daitya kShudravaMkolisi subhadra jagake itta
nirdayanalla samudrashayana gOvardhana giriyanu uddharisida
yaduvardhana danuja vimardana lakSmIjanArdhana varashESAdrinivAsa
4. nigama tatigaLariyada
nIraja bhavAdya gaNita suraru kANada jagadoDeyanu
bhaktArugaLigolidu tristhAna tyajisi kaliyugadi bhUmige baMdu
agaNita suguNArNava shrI hariyE jagadoLu sEvAdigaLanu koLutiha
aghahara mOkShAdigaLa koDutiha nagemogadali chenniga niMtihano
5: sarasijAsana manmatha
Irvaru sutaru surataraMgiNi tanuje puravE vaikuMTha iMdrAdya
maratu kiMkararu garuDavAhana uraga pariyaMka niShkaLaMka
saridoregaLa nAnariyenu veMkaTagiriyali irutiha karuNigaLarasane
mareyade poreyuva sharaNAgataranu marutAMtargata sirivijayaviThThala
-------------------------------------------
ಇಂಥ ಪ್ರಭುವ ಕಾಣೆನೋ,
ರಾಗ ಮೋಹನ ತಳ ಅಡಿ
ಇಂಥ ಪ್ರಭುವ ಕಾಣೆನೋ I ಜಗದೊಳಗಿ0ತ ಪ್ರಭುವ ಕಾಣೆನೋ
ಇಂಥ ಪ್ರಭುವ ಕಾಣೆ ಶಾಂತ ಮುರುಟಿ ಜಗದಂತ ರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ
1. ಬೇಡಿದ ವರವ ಕೊಡುವ ಭಕ್ತರ ತಪ್ಪು ನೋಡದೆ ಬಂದು ಪೊರೆವ
ಗಾಡಿಕಾರನು ಗರುಡರುದ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ ಗುಡದಿಂ ಸಂಚರಿಪ ಪಾಡಿ ಪೊಗಲಿ ಕೊಂಡಾಡುವರ
ಮುಂದಡುಳಿಪ್ಪನೂ ಕಾಡೊಳಗಿದ್ದರು
ಕೇದಿಗನೆ ನಡಡೀಗಳಂದಡಿ ಇದುಂಟೆ I ವೆಂಕಟಾಗೆ
2. ಭಾರ್ಗವಿ ಭೂಮೀವಲ್ಲಭ
ಭವದೂರ ಭಕ್ತವರ್ಗಕೆ ಇವ ಸುಲಭ
ನಿರ್ಗುಣ ನಿರ್ವಿಕಾರ ಸ್ವರ್ಗದ್ವೈಶ್ವರ್ಯದಿಂದ
ಅನರ್ಘ್ಯ ಪದವನೀವಾ ದೀರ್ಘಾಯುವಂತ ನೀತ
ಭಾರ್ಗವರಾಮ ನೃಪರ್‌ಗಳನೆಲ್ಲ
ರಣಾರ್ಗದಿ ಜಯಿಸಿದ ಉಗ್ರಪ್ರತಾಪಿ
ಅಗ್ರಗಣ್ಯ ಸದ್ವಿಗ್ರಹ ಶ್ರೀಮದ್
ಅನುಗ್ರಹ ಮಾಡುತ ದುರ್ಗುಣ ಕಳೆವ
3. ನಿರ್ದುಕಾನಂದಭರಿತ
ನೀರವಾದ್ಯಸುಖಕೆ ಅರ್ದ್ಯಾಹೃದಯ ತೋರುತ
ನಿದ್ರೆಯೊಳಿದ್ದವಗುಪಾದ್ರವಬಡಿಸಿ
ದೈತ್ಯ ಕ್ಷುದ್ರಾವಂಕೊಲಿಸಿ ಸುಭದ್ರ ಜಗಕೆ ಇಟ್ಟ
ನಿರ್ದಯನಲ್ಲ ಸಮುದ್ರಶಯನ ಗೋವರ್ಧನ ಗಿರಿಯನು ಉದ್ಧರಿಸಿದ
ಯದುವರ್ಧನ ದನುಜ ವಿಮರ್ದನ ಲಕ್ಸ್‌ಮಿಜಾನಾರ್ಧನ ವರಶೇಸದ್‌ರಿನಿವಾಸ
4. ನಿಗಮ ತಾಟಿಗಳಾರಿಯಾದ
ನೀರಜ ಭಾವದ್ಯ ಗಣಿತ ಸುರರು ಕಾಣದ ಜಗದೊಡೆಯನು
ಭಕ್ತರುಗಳಿಗೊಲಿದು ಟ್ರಿಸ್ತಾನ ತ್ಯಜಿಸಿ ಕಲಿಯುಗಾದಿ ಭೂಮಿಗೆ ಬಂದು
ಅಗಣಿತ ಸುಗುಣಾರ್ಣವ ಶ್ರೀ ಹರಿಯೆ ಜಗದೊಳು ಸೇವಾದಿಗಳನು ಕೋಳುಟಿಹ
ಆಘಾಹಾರ ಮೋಕ್ಷಾದಿಗಳ ಕೊಡುತಿಹ ನಗೆಮೊಗದಲಿ ಚೆನ್ನಿಗ ನಿಂತಿಹನೊ
5: ಸರಸಿಜಾಸನ ಮನ್ಮಥ
ಈರ್ವರೂ ಸುತರು ಸುರತರಂಗಿಣಿ ತನುಜೆ ಪುರಾವೇ ವೈಕುಂಠ ಇಂದ್ರಾದ್ಯ
ಮರತು ಕಿಂಕರರು ಗರುಡವಾಹನ ಉರಗ ಪರಿಯಾಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೇನು ವೆಂಕಟಗಿರಿಯಲಿ ಇರುತಿಹ ಕರುಣಿಗಳಾರಸನೆ
ಮರೆಯದೆ ಪೊರೆಯುವ ಶರಣಾಗತರನು ಮಾರುತಂತರ್ಗತ ಸಿರಿವಿಜಯವಿಠ್ಠಲ