ninna nOdi dhanya nAdhe
rAga: pUrva kalyAni thALa: rUpaka
ninna nOdi dhanya nAdhenO - hey SrInivAsa
ninna nOdi dhanya nAdhe
ninna nOdi dhanya nAdhe enna manadhi ninthu
suprasanna dhayamAdinInu munninanthe salaha bEku
pakshivAhana lakshmI ramaNa lakshayavittu nOdOpAndu
paksha sarva daithya siksha rakshisennu kamalAksha
desha deshavanu thirugi AsebatthanAde swAmi
dAsanenisi enna jagadIsha kAyo vAsudeva
kandu janaka kELoenna antharangadhA seheyannu
anthara villadhe pAliseyya thande shrI purandara vittala
--------------------------------------------------------
ರಾಗ: ಪೂರ್ವ ಕಲ್ಯಾಣಿ ತಳ: ರೂಪಕ
ನಿನ್ನ ನೋಡಿ ಧನ್ಯ ನಧೇನೋ - ಹೇ ಸೃೀನಿವಾಸ
ನಿನ್ನ ನೋಡಿ ಧನ್ಯ ನಧೇ
ನಿನ್ನ ನೋಡಿ ಧನ್ಯ ನಧೇ ಎನ್ನ ಮಾನಧಿ ನಿಂತು
ಸುಪ್ರಸನ್ನ ಧಾಯಮದಿನೀನೂ ಮುನ್ನಿನಂತೆ ಸಲಹಾ ಬೇಕು
ಪಕ್ಷಿವಾಹನ ಲಕ್ಷ್ಮಿ ರಮಣ ಲಕ್ಷಯವಿಟ್ಟು ನೋಡೋಪಂದು
ಪಕ್ಷ ಸರ್ವ ದೈತ್ಯ ಸೀಕ್ಷಾ ರಕ್ಷಿಸೆನ್ನು ಕಮಲಾಕ್ಷ
ದೇಶ ದೇಶವನು ತಿರುಗಿ ಆಸೆಬತ್ತನಾದೆ ಸ್ವಾಮಿ
ದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ
ಕಂಡು ಜನಕ ಕೇಳೋಎನ್ನ ಅಂತರಂಗಧ ಸೆಹೆಯನ್ನು
ಅಂತರ ವಿಲ್ಲಧೆ ಪಾಲಿಸೆಯ್ಯ ತಂದೆ ಶ್ರೀ ಪುರಂದರ ವಿತ್ಟಳ
-------------------------------------------------------------