pAlise enna shrI mahAlakSmi
rAga: srI rAga thAla: chApu
pAlise enna shrI mahAlakSmi
pAlise ennanu pAlAbdi sanjAte
lalitAngi shubhe dEvi mangaLe dEvi
1. vEdAbhimAni sArasAkSi shrIdhara ramaNi
kAdukO ninnaya
pAda sEvakarannu
Adi shakti sarvAdhAre guNa pUrNe
2. dayadinda nODe bhajipa bhaktara bhaya dUra mADe
daya pAlise
mAte trailOkya vikhyAte
jaya dEvi suvrate hayavadanana prIte
3. nInalladanya rakSiparanu kANe nA munna
dAnavAntaka siri
purandara viTTalana
dhyAniya bhakutara mAna ninnadu tAye
-----------------------------------------------------------------------
ರಾಗ : ಶ್ರೀ ರಾಗ ತಾಳ : ಛಾಪು
ಪಾಲಿಸೆ ಎನ್ನ ಶ್ರೀ ಮಹಾಳಕ್ಸ್ಮಿ
ಪಾಲಿಸೆ ಎನನ್ನು ಪಳಬ್ಡಿ ಸಂಜಾತೆ
ಲಲಿತಂಗಿ ಶುಭೆ ದೇವಿ ಮಂಗಳೇ ದೇವಿ
1. ವೆದಭಿಮಣಿ ಸರಸಕ್ಸಿ ಶ್ರೀಧರ ರಮಣಿ
ಕಾಡುಕೋ ನಿನ್ನಯ
ಪದ ಸೇವಕರನ್ನು
ಅಡಿ ಶಕ್ತಿ ಸರ್ವಧರೆ ಗುಣ ಪುರ್ನೆ
2. ದಯದಿಂದ ನೋಡೇ ಭಾಜಿಪ ಭಕ್ತರ ಭಯ ದೂರ ಮೇಡ್
ದಯಾ ಪಾಲಿಸೆ
ಮತ್ತೆ ತ್ರೈಲೋಕ್ಯ ವಿಖ್ಯತೆ
ಜಯ ದೇವಿ ಸುವ್ರತೆ ಹಯವದಣನ ಪ್ರಿತೆ
3. ನಿನಲ್ಲದನ್ಯ ರಕ್ಸಿಪರನು ಕಣೆ ನ ಮುನ್ನ
ದನವನ್ತಕ ಸಿರಿ
ಪುರಂದರ ವಿತ್ತಲನ
ಧ್ಯನಿಯ ಭಕುತರ ಮನ ನಿನ್ನದು ತಾಯೇ
Here is a link
to this song by Roopa, Deepa.
Another rendition
by Puttur Narasimha Nayak - third song in the album
Hindustani Style
by Upendra Bhat (wait for advertisement to load)