pAlisemma muddhu shArade
rAga: bhairavi thAla: Adi
P: pAlisemma muddu shAradE enna nAligEyali nilla bAradE
A: lOla lOcana tAyE niruta nambide ninna (pAli)
C1: akSarakSara vivEkava ninna kukSiyoLIrELu lOkava
sAkSAt rUpadinda olidu rakSisu tAyE (pAli)
2: shrngAra pura nelevAsini dEvi sangIta gAnavilAsini
mangaLa gAtre tAyE bhaLire brahmana rANi (pAli)
3: sarvAlankAra dayA mUruti ninna caraNava stutisuve kiruti
guru mUrti purandara viTTalanna stutisuta (pAli)
ರಾಗ : ಭೈರವಿ ತಾಳ : ಅಡಿ
P: ಪಲಿಸೆಮ್ಮ ಮುದ್ದು ಶಾರದೆ ಎನ್ನ ನಾಲಿಗೆಯಲಿ ನಿಲ್ಲ ಬರದೆ
A: ಲೋಲ ಲೋಕಾನ ತಾಯೇ ನಿರುತ ನಂಬಿದೆ ನಿನ್ನ (ಪಾಳಿ)
C1: ಅಕ್ಸರಕ್ಸರ ವಿವೇಕವ ನಿನ್ನ ಕುಕ್ಸಿಯೋಲಿರೆಳು ಲೋಕವ
ಸಕ್ಸತ್ ರೂಪದಿಂದ ಒಲಿದು ರಕ್ಸಿಸು ತಾಯೇ (pAli)
2: ಶ್ರ್ನ್ಗರ ಪುರ ನೆಲೆವಸಿನಿ ದೇವಿ ಸಂಗೀತ ಗಣವಿಳಸಿನಿ
ಮಂಗಳ ಗತ್ರೆ ತಾಯೇ ಭಳಿರೆ ಬ್ರಾಹ್ಮಣ ರಾಣಿ (pAli)
3: ಸರ್ವಾಲಂಕಾರ ದಯಾ ಮುರುಟಿ ನಿನ್ನ ಕಾರಣವ ಸ್ತುತಿಸುವೆ ಕಿರುತಿ
ಗುರು ಮೂರ್ತಿ ಪುರಂದರ ವಿತ್ತಳನ್ನ ಸ್ತುತಿಸುತ (pAli)