pArvati pALisenna
Audio Link to Song
pArvati pALisenna mAninirannE pArvati pALisenna
pArvati bhakutara sArathi vaMdipe supati ShaNmukha mUruti mAtE
manadabhimAniyE nenevenu ninnanu anugrahisennanu aMbuja pANi
maMgaLa mRuDanaMta raMgaLe haripAda bhRuMgaLe tuMgaLe pannaMga vENi
guNapUrNa vEnugOpALa viThaLanna kANisi kODuvaMtha shULiya rANi
--
ಪಾರ್ವತೀ ಪಲಿಸೆನ್ನ ಮನಿನಿರನ್ನೇ ಪಾರ್ವತೀ ಪಲಿಸೆನ್ನ
ಪಾರ್ವತೀ ಭಕುತರ ಸಾರಥಿ ವಂದಿಪೆ ಸುಪತಿ ಷಣ್ಮುಖ ಮುರುಟಿ ಮತ್ತೆ
ಮನದಭಿಮನಿಯೇ ನೆನೆವೆನು ನಿನ್ನನು ಅನುಗ್ರಹಿಸೆನ್ನನು ಅಂಬುಜ ಪಾಣಿ
ಮಂಗಳ ಮ್ರುದನಮ್ತ ರಮ್ಗಲೇ ಹರಿಪಾದ ಭ್ರುಮ್ಗಲೇ ತುಮ್ಗಲೇ ಪನ್ನಮ್ಗ ವೇಣಿ
ಗುನಪುರ್ಣ ವೇಣುಗೋಪಾಲ ವಿಥಳನ್ನ ಕಾಣಿಸಿ ಕೊಡುವಂಥ ಶುಲಿಯ ರಾಣಿ