Sharanu bhArathi Devige
ರಾಗ : ನಾಟಿ ತಾಳ : ತ್ರಿಪುಟ
ಶರಣು ಭಾರತೀ ದೇವಿಗೆ ಶರಣು ವಾಯು ರಾಮನಿಗೆ (ಪಲ್ಲವಿ )
ಶರಣು ಶರಣರ ಪೊರೆವ ಕರುನಿಗೆ
ಶರಣು ಸುರವರ ದೇವಿಗೆ (ಅಣು )
ಸುರರು ಮೊದಲದವರಿಗೆಲ್ಲ ಪರಮಮನಗಳ ವಿವಳೇ
ಚರಣ ಕಮಲಕೆ ಮೊರೆಯ ಹೊಕ್ಕೆನು ಕರುನಿಸೆನಗೆ ಸುಮಂಗಳ
ಪಿನ್ಗಳ ರೂಪಲೇ ಮಂಗಳ ಮಹಿಮಲೆ ಹಿಂಗದೆ ಕೊಡು ಹರಿಭಾಕುಥಿಯ
ರಂಗನ ಪದಬ್ಜ ಬ್ರುನ್ಗಲೇ ಸಂಗಿತ್ಹಕೆ ಬಹುಪ್ರಿಯಲೇ
ಪಕ್ಷಿವಾಹನ ಲಕ್ಷ್ಮಿರಮಣನ ದಕ್ಷ ಪುರಂದರ ವಿತ್ತಲನ
ಅಕ್ಷ್ಯದಿಂದಲಿ ಬಜಿಸುವಳೇ ರಕ್ಷಿಸೆನ್ನನು ಅನುದಿನ
raaga: Naatai thAla: thriputa
sharanu bhArathi dEvige sharanu vAyu ramaNige (pallavi)
SharaNu sharaNaRa pOreva karunige
SharaNU suravara dEvige (anu)
suraru modalAdavarigella paramamanagaLa vIvaLe
charana kamalake moreya hokkenu karunisenage sumangala
pingaLa rOOpale mangaLa mahimaLe hingade kodu haribhakuthiya
ranganA pAdAbja brungaLe sangIthake bahupriyaLe
pakshivAhana lakshmIramaNana daksha purandara vittalaNa
akshyadindali bajisuvaLe rakshisennanu anudina