sharanu sharanu
sharaNu sharaNu....
sharaNu sharaNu shrI vAyu devage
sharaNu anjana thanayage
sharaNu draupadi ramaNa bhImage
sharaNu guru madhvarAyage (sharaNu)
1. sIthegAgi saradi langisi sIgra vanadali pOgutha
kyAdiyindali mukisidhi prakyAdi guru hanumanthA (sharanu)
2. gauravara balu pangadindali adhi souri endhenisikondu nI
parama urchAgadinda aNNage patta kattida bhImane (sharanu)
3. madhva sAstrava mAdi bhOdisi mAyigaLanella Odisi
madhvarAya nendhenisi mereda purandara vittalana dAsage (sharanu)
------------------------------------------------------------------------------------------
ಶರಣು ಶರಣು ....
ಶರಣು ಶರಣು ಶ್ರೀ ವಾಯು ದೇವಗೆ
ಶರಣು ಅಂಜನ ಥನಯಗೆ
ಶರಣು ದ್ರುಪದಿ ರಾಮನ ಭಿಮಗೆ
ಶರಣು ಗುರು ಮಧ್ವರಯಗೆ (ಶರಣು )
1. ಸಿಥೆಗಾಗಿ ಸರದಿ ಲಂಗಿಸಿ ಸಿಗರ ವನದಲಿ ಪೋಗುಥ
ಕ್ಯದಿಯಿಂದಲಿ ಮುಕಿಸಿಧಿ ಪ್ರಕ್ಯಡಿ ಗುರು ಹನುಮಂತ (ಶರಣು )
2. ಗುರವಾರ ಬಲು ಪಂಗದಿಂದಲಿ ಅಧಿ ಸೌರಿ ಎನ್ಧೆನಿಸಿಕೊಂಡು ನಿ
ಪರಮ ಉರ್ಚಗದಿಂದ ಅನ್ನಗೆ ಪಟ್ಟ ಕಟ್ಟಿದ ಭಿಮನೆ (ಶರಣು )
3. ಮಧ್ವ ಸಸ್ತ್ರವ ಮಡಿ ಭೋದಿಸಿ ಮಯಿಗಳನೆಲ್ಲ ಓದಿಸಿ
ಮಧ್ವರಾಯ ನೆನ್ಧೆನಿಸಿ ಮೆರೆದ ಪುರಂದರ ವಿತ್ತಲನ ದಸಗೆ (ಶರಣು )