shrI shEShadEvaru

shrI shEShadEvaru











yOgigaLa hRudayake niluka niga|

mAamaikavinutana paramAnu|

rAgadiM dvisahasra jihvegaLiMda varNisuva||

bhOgaganapAtALavyAptana|

yOganidrAspadanenipa guru|

nAgarAjana padake namisuve manaOLanavarata||

Kannada version

ಶ್ರೀ ಶೇಷದೆವರು
----------------

ಯೋಗಿಗಳ ಹೃದಯಕೆ ನಿಲುಕ ನಿಗಾ

ಮಾಮೈಕವಿನುತನ ಪರಮಾನು |

ರಾಗದಿಂ ದ್ವಿಸಹಸ್ರ ಜಿಹ್ವೆಗಲಿಮ್ದ ವರ್ಣಿಸುವ ||

ಬ್ಹೊಗಗನಪತಳವ್ಯಪ್ತನ |

ಯೋಗನಿದ್ರಸ್ಪದನೆನಿಪ ಗುರು |

ನಾಗರಾಜನ ಪದಕೆ ನಮಿಸುವೆ ಮನೊಳನವರತ ||