Sri Rudra Devaru - Kande karunAnidhiya
P: kaNDE karuNAnidhiya gangeya maNDeyoLiTTa doraeya
ruNDa mAle siriya nosaloLu keNDa kaNNina bageya harana
C1: gaja carmAmbarana gaurI jagadIshavarana trijagan mOhanan trilOcana bhujaga kuNDaladharana harana
2: bhasita bhUSita harana bhaktara vahadoLagirutihana pashupatiyenisuvana vasudheli shshishEkhara shivana harana
3: kappugoraLa harana kandarpa pitana sakhana muppura gelidavana munisuta srpa bhUSaNa shivana harana
4: kAmita phalavIvana bhakutara prEmadim salahuvana rAma nAma smarana ratipati kAmana samharana shivana
5: dharege dakSiNa kAshi endenisuva vara pampAvAsi tAraka upadEshi purandara viTTala bhaktara pOSi harana
-------------------------------
Kannada Version
ಕಂಡೆ ಕರುಣಾನಿಧಿಯ ಗಂಗೆಯ ಮನ್ದೆಯೋಲಿಟ್ಟ ದೊರೆಯ
ರುಂಡ ಮಳೆ ಸಿರಿಯಾ ನೋಸಲೋಳು ಕೆಂಡ ಕಣ್ಣಿನ ಬಗೆಯ ಹರಣ
1: ಗಜ ಕಾರ್ಮಮ್ಬರಣ ಗುರಿ ಜಗದಿಶವರಣ ತ್ರಿಜಗನ್ ಮೋಹನನ್ ತ್ರಿಲೋಕಾನ ಭುಜಗ ಕುಂದಳಧರಣ ಹರಣ
2: ಭಾಸಿತ ಭುಸಿತ ಹರಣ ಭಕ್ತರ ವಾಹದೊಳಗಿರುತಿಹನ ಪಶುಪತಿಯೇನಿಸುವನ ವಸುಧೆಲಿ ಶಶಿಶೇಖರ ಶಿವನ ಹರಣ
3: ಕಪ್ಪುಗೊರಳ ಹರಣ ಕಂದರ್ಪ ಪಿತನ ಸಖನ ಮುಪ್ಪುರ ಗೆಲಿದವನ ಮುನಿಸುತ ಸರ್ಪ ಭೂಸನ ಶಿವನ ಹರಣ
4: ಕಮಿಟ ಫಲವಿವನ ಭಕುತರ ಪ್ರೇಮದಿಂ ಸಲಹುವನ ರಾಮ ನಮ ಸ್ಮರಣ ರತಿಪತಿ ಕಾಮನ ಸಂಹರಣ ಶಿವನ
5: ಧರೆಗೆ ದಕ್ಸಿನ ಕಾಶಿ ಎಂದೆನಿಸುವ vara ಪಂಪವಸಿ ತಾರಕ ಉಪದೇಶಿ ಪುರಂದರ ವಿತ್ತಲ ಭಕ್ತರ ಪೂಸಿ ಹರಣ
Audio link here