Sri Saraswathy Devi Sloka
chathura vadanana rAni athirOhitha vimala vi~jnAni
nigama prathigaLigabhimAni vInApANi brahmAni
nuthisi bEduve jananI lakumIpathiya gunagala thuthipudake
sanmathiya pAlisi nelesinI madhvadana sathanadali
vara vedapurANa vividha shAstragalige sarasiJoth bhavanarasi saraswathy deviyu
parama sakthyAbhimAniyendhu thilidhu
niratha bhajisuva janake nijagathiyu pAlisuve
siriyarasa purandara vittala thAnoliva
---------------------------------
ಚತುರ ವದಣನ ರಾಣಿ ಅತ್ಹಿರೋಹಿಥ ವಿಮಲಾ vi~ಜ್ಞಾನಿ
ನಿಗಮ ಪ್ರಥಿಗಲಿಗಭಿಮಣಿ ವಿನಪಣಿ ಬ್ರಹ್ಮನಿ
ನುತಿಸಿ ಬೇಡುವೆ ಜನನಿ ಲಕುಮಿಪಥಿಯ ಗುಣಗಳ ತುಥಿಪುದಕೆ
ಸನ್ಮತಿಯ ಪಾಲಿಸಿ ನೆಲೆಸಿನಿ ಮಧ್ವದನ ಸಥನದಲಿ
ವರ ವೆದಪುರನ ವಿವಿಧ ಶಾಸ್ತ್ರಗಳಿಗೆ ಸರಸಿಜೋಥ್ ಭಾವನರಸಿ ಸರಸ್ವತಿ ದೇವಿಯು
ಪರಮ ಸಕ್ಥ್ಯಭಿಮನಿಯೇನ್ಧು ತಿಲಿಧು
ನಿರತ ಭಜಿಸುವ ಜನಕೆ ನಿಜಗಥಿಯು ಪಲಿಸುವೆ
ಸಿರಿಯರಸ ಪುರಂದರ ವಿತ್ತಲ ಥನೋಳಿವ