umA kAthyAyini

umA kAthyAyini gowrI dhAkshAyini himavantha giri kumAri
rameyarasana pAdakamala madhupa nithya
amara vanditha gaja gamana bhavAni
pannanga dharana rAni parama bhavAni
puNya phala pradhAyini pannanga vEni sarvAni
enna manadhabimAna devatheya svarnagiri sampanna
bhAgya nidhe ninna mahimayannu
biNanadali nA varnisuvenu prasanna vadhanaLe
mutthina padaka hAra mOhana sara utthumAngadalankAra
chitthAgi ishtO panchara thole vaiyara
rathna kankana dungura
thethIshakOti dEva therige ninna pogaLuva
satthige padakagaletthi pidiyuthire
sutthalAduva nithya santhANi
ethha nOdi tharattha thadai thadai vAdya
poLeva vasana kanchuga kasthUri thilaka
thalida mallige gandi thalipa mukuthi nAsaka mudida sUnuka
sale bhuja kIrthi pAdi iLeyoLu madhureli poLeyutha vAsane
alagiri vijaya vittalana kondAdutha
sUlabhajanarigella vaidhu mukthiyanIva
parama mangala nikhiLadhara sObitha
----------------------
Kannada Version:
ಉಮಾ ಕತ್ಯಯಿನಿ ಗೌರಿ ಧಕ್ಷಯಿನಿ ಹಿಮವಂಥ ಗಿರಿ ಕುಮಾರಿ
ರಮೆಯರಸನ ಪದಕಮಲ ಮಧುಪ ನಿತ್ಯ
ಅಮರ ವಂದಿತ ಗಜ ಗಮನ ಭವಾನಿ
ಪನ್ನಂಗ ಧಾರಣ ರಾಣಿ ಪರಮ ಭವಾನಿ
ಪುಣ್ಯ ಫಲ ಪ್ರಧಯಿನಿ ಪನ್ನಂಗ ವೇಣಿ ಸರ್ವಾಣಿ
ಎನ್ನ ಮನಧಬಿಮನ ದೇವತೆಯ ಸ್ವರ್ನಗಿರಿ ಸಂಪನ್ನ
ಭಾಗ್ಯ ನಿಧೆ ನಿನ್ನ ಮಹಿಮಯನ್ನು
ಬಿನನದಲಿ ನ ವರ್ನಿಸುವೇನು ಪ್ರಸನ್ನ ವಧನಲೇ
ಮುತ್ತಿನ ಪದಕ ಹರ ಮೋಹನ ಸರ ಉತ್ತುಮಂಗದಲಂಕರ
ಚಿತ್ತಾಗಿ ಇಷ್ಟೋ ಪಂಚರ ತೊಳೆ ವೈಯಾರ
ರತ್ನ ಕಂಕಣ ದುನ್ಗುರ
ಥೆಥಿಶಕೋಟಿ ದೇವ ತೆರಿಗೆ ನಿನ್ನ ಪೋಗಳುವ
ಸತ್ತಿಗೆ ಪದಕಗಲೆತ್ತಿ ಪಿದಿಯುಥಿರೆ
ಸುತ್ಥಳಡುವ ನಿತ್ಯ ಸಂತ್ಹನಿ
ಎತ್ಹ್ಹ ನೋಡಿ ತರತ್ತ ತದಿ ತದಿ ವಾದ್ಯ
ಪೊಳೆವ ವಸನ ಕಂಚುಗ ಕಸ್ತುರಿ ತಿಲಕ
ತಾಳಿದ ಮಲ್ಲಿಗೆ ಗಂಡಿ ಥಲಿಪ ಮುಕುತಿ ನಸಕ ಮೂಡಿದ ಸುನುಕ
ಸೇಲ್ ಭುಜ ಕೀರ್ತಿ ಪಡಿ ಇಳೆಯೊಳು ಮಧುರೆಲಿ ಪೋಲೆಯುಥ ವಾಸನೆ
ಅಳಗಿರಿ ವಿಜಯ ವಿತ್ತಲನ ಕೊಂದದುಥ
ಸುಲಭಜನರಿಗೆಲ್ಲ ವಿಧು ಮುಕ್ಥಿಯನಿವ
ಪರಮ ಮಂಗಳ ನಿಖಿಳಧರ ಸೋಬಿಥ
Audio to this song