vAni arasa parameshti niruta
rAga: thOdi thAla Adi
vAni arasa parameshti niruta nishte
mAnade kodumana mutti (vAni)
nAnu nAdinoLu nIne priyanendhu
Ananda mathiyinda gAna mAduvene (vAni)
1. purusha nAmaka vidhAtha hamsavarutha
sarasija bhava sivadAtha
parama guruvE vigyAtha pUrvamArutha
thArathamya thoLunnatha
harisiridEviya charaNa rajavannu
parmAnu pradesha parasabhdavididu
tharuvAyathi bahuvida pari pariyinda
smarisi koLutha mai mareda sadAnanda (vAni)
2. jagava puttisuva mahAdIra sathvA sarIrA
muguLe aniruddha kumAra
nigamApi mAni chathurA muguLe prabala
ahi garudAriyarigella
mikilA genipene aganitha vAgyadhi
hagalu iruLu manasige
sukavAgutha bage karunisuvadu
hagegala bidisi (vAni)
3. vArijAsana lOkEsA bakuthi vilAsa
sAru sathyAdhi lOkeshA
sArA hrudaya vishEshaA mahimA nirdhOshA
dUra nirmala prakAshA
dAruni vaLagavathAra mAdada dEva
sAride ninnangri vArija dhaLavanu
sAri Sarige siri vijaya vittalanangri
ArAdhanage visthAra j~nAnava kodu (vAni)
-----------------------------------------------------------------------------------
ರಾಗ : ತೋಡಿ ತಾಳ ಅಡಿ
ವಾಣಿ ಅರಸ ಪರಮೇಷ್ಠಿ ನಿರುತ ನಿಷ್ಠೆ
ಮನದೆ ಕೊದುಮನ ಮುತ್ತಿ (ವಾಣಿ )
ನಾನು ನಡಿನೋಳು ನೀನೆ ಪ್ರಿಯನೆನ್ಧು
ಆನಂದ ಮಥಿಯಿಂದ ಗಣ ಮದುವೆನೇ (ವಾಣಿ )
1. ಪುರುಷ ನಮಕ ವಿಧಾತಾ ಹಂಸವರುಥ
ಸರಸಿಜ ಭಾವ ಸಿವದಥ
ಪರಮ ಗುರುವೇ ವಿಗ್ಯಥ ಪುರ್ವಮರುಥ
ತಾರತಮ್ಯ ತ್ಹೊಳುನ್ನಾಥ
ಹರಿಸಿರಿದೆವಿಯ ಚರಣ ರಜವನ್ನು
ಪರಮಾನು ಪ್ರದೇಶ ಪರಸಭ್ದವಿಡಿದು
ಥರುವಯಥಿ ಬಹುವಿದ ಪರಿ ಪರಿಯಿಂದ
ಸ್ಮರಿಸಿ ಕೊಳುಥ ಮೈ ಮರೆದ ಸದಾನಂದ (ವಾಣಿ )
2. ಜಗವ ಪುತ್ತಿಸುವ ಮಹದಿರ ಸತ್ವ ಸರಿರ
ಮುಗುಲೇ ಅನಿರುದ್ಧ ಕುಮಾರ
ನಿಗಮಪಿ ಮಣಿ ಚತುರ ಮುಗುಲೇ ಪ್ರಬಲ
ಅಹಿ ಗರುದರಿಯರಿಗೆಲ್ಲ
ಮಿಕಿಲ ಗೆನಿಪೇನೆ ಅಗಣಿತ ವಗ್ಯಧಿ
ಹಗಲು ಇರುಳು ಮನಸಿಗೆ
ಸುಕವಗುಥ ಬಗೆ ಕರುನಿಸುವದು
ಹಗೆಗಳ ಬಿಡಿಸಿ (ವಾಣಿ )
3. ವರಿಜಸನ ಲೋಕೆಸ ಬಕುತಿ ವಿಳಾಸ
ಸರು ಸತ್ಯಧಿ ಲೋಕೇಶ
ಸರ ಹೃದಯ ವಿಶೇಷಾ ಮಹಿಮಾ ನಿರ್ಧೋಶ
ದೂರ ನಿರ್ಮಲ ಪ್ರಕಾಶ
ದರುನಿ ವಲಗವಥರ ಮಾಡದ ದೇವ
ಸರಿದೆ ನಿನ್ನನ್ಗ್ರಿ ವಾರಿಜ ಧಳವನು
ಸರಿ ಸಾರಿಗೆ ಸಿರಿ ವಿಜಯ ವಿತ್ತಳನಂಗ್ರಿ
ಅರಧನಗೆ ವಿಸ್ತಾರ j~ನಾನವ ಕೊಡು (ವಾಣಿ )