yAdava nI bA
pallavi
yAdava nI bA yadukula nandana
mAdhava madhusUdanA bArO
anupallavi
sOdara mAvana madurelli maDuhita
yashOda kandA nI bArO (yaadava)
shanka chakravu kaiyeli hoLeyuta
binkada kOvaLa nI bArO
akaLanka mahimana Adi nArAyaNa
bEgempa bhaktari kolibArO (yaadava)
kaNa kAlandige ghilu ghiluyenudali jhaNa jhaNa vENu nAdadali
ciNikolu ceNDu pukariya nAduda sanna sanna gOvaLaroDi kUDE (yAdava)
khaga vAhananE bagE bagE rUpanE
nagemogadarasane nI bArO
jagadolu ninnaya mahimeya pogaLuvE
purandara viThala nI bArO (yaadava)
----------------------------------------------------------
ಪಲ್ಲವಿ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಅನುಪಲ್ಲವಿ
ಸೋದರ ಮಾವನ ಮದುರೆಲ್ಲಿ ಮಡುಹಿತ
ಯಶೋದ ಕಂಡ ನೀ bಬಾರೊ (yaadava)
ಶಂಕಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋವಳ ನೀ ಬಾರೋ
ಅಕಳಂಕ ಮಹಿಮನ ಅಡಿ ನಾರಾಯಣ
ಬೇಗೆಮ್ಪ ಭಕ್ತರಿ ಕೊಲಿಬಾರೊ (yaadava)
ಕಣ ಕಾಲನ್ದಿಗೆ ಘಿಲು ಗ್ಹಿಳುಯೇನುದಲಿ ಝಣ ಝಣ ವೇಣು ನಾದದಲಿ
ಚಿಣಿಕೊಲು ಚೆಂಡು ಪುಕರಿಯ ನಡುದ ಸಣ್ಣ ಸಣ್ಣ ಗೋವಳರೊಡಿ ಕೂಡೇ (yAdava)
ಖಗವಾಹನನೇ ಬಗೆ ಬಗೆ ರೂಪನೇ
ನಗೆಮೊಗದರಸನೆ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಲುವೆ
ಪುರಂದರ ವಿಠಲ ನೀ ಬಾರೊ (yaadava)