yelli sri ThuLasiya vanavu
raaga: BhUpAla thALa: roopaka
yelli sri ThuLasiya vanavu
alli oppuvaru srInArAyaNaru
1. gange yamune gOdhAvari KAveri
kangoLisuva maNi karNigeyu
thungabadre krishnaveni thIrthagalella
sangadisutha vrukshamUladalliruvu (yelli)
2. sarasija bhava bhava surabha pAvaka
chandra sUrya modalAdavaru
siriramaNana Agjneyali agaladante
tharumadhya dholu nithya nelasipparu (yelli)
3. rgveda yajurveda sAma atharvaNa
akkaLisidha vEda ghOshagaLu
agra bhAgadalive bettadodayanalli
sIgradi oliva shrI purandara vittala (yelli)
-------------------------
ರಾಗ : ಭೂಪಾಲ ತಾಳ : ರೂಪಕ
ಎಲ್ಲಿ ಶ್ರೀ ತುಳಸಿಯ ವನವು
ಅಲ್ಲಿ ಒಪ್ಪುವರು ಶ್ರೀನರಯನರು
1. ಗಂಗೆ ಯಮುನೆ ಗೊಧವರಿ ಕಾವೇರಿ
ಕಂಗೊಳಿಸುವ ಮಣಿ ಕರ್ನಿಗೆಯು
ತುನ್ಗಬದ್ರೆ ಕೃಷ್ಣವೇಣಿ ತಿರ್ಥಗಳೆಲ್ಲ
ಸಂಗದಿಸುಥ ವ್ರುಕ್ಷಮುಳದಲ್ಲಿರುವು (ಎಲ್ಲಿ )
2. ಸರಸಿಜ ಭಾವ ಭಾವ ಸುರಭ ಪಾವಕ
ಚಂದ್ರ ಸೂರ್ಯ ಮೊದಲಾದವರು
ಸಿರಿರಮಣನ ಅಗ್ಜ್ಞೆಯಲಿ ಅಗಲದಂತೆ
ಥರುಮಧ್ಯ ಧೋಳು ನಿತ್ಯ ನೆಲಸಿಪ್ಪರು (ಎಲ್ಲಿ )
3. ರ್ಗ್ವೇದ ಯಜುರ್ವೇದ ಸಮ ಅಥರ್ವಣ
ಅಕ್ಕಲಿಸಿಧ ವೇದ ಘೋಷಗಳು
ಆಗ್ರಾ ಭಾಗದಲಿವೆ ಬೆತ್ತದೊದಯನಲ್ಲಿ
ಸಿಗ್ರಡಿ ಒಲಿವ ಶ್ರೀ ಪುರಂದರ ವಿತ್ತಲ (yelli)